ಅನರ್ಹ ಶಾಸಕ ಹಾಗೂ ಉಪ ಚುನಾವಣೆಯ ಬಿಜೆಪಿ ಅಭ್ಯರ್ಥಿ ವಿರುದ್ಧ ಮಾಜಿ ಗೃಹ ಸಚಿವ ಲೇವಡಿ ಮಾಡಿದ್ದಾರೆ. ಜಮಖಂಡಿ ಶಾಸಕ ಸಿದ್ದು ನ್ಯಾಮಗೌಡ ಪ್ರವಾಹದಲ್ಲಿ ಓಡಾಡಿ ಕೆಲಸ ಮಾಡಿದ್ದಾನೆ. ಮುಂದಿನ ಚುನಾವಣೆಯಲ್ಲಿ ಆತ 50 ಸಾವಿರ ಮತಗಳ ಅಂತರದಿಂದ ಗೆದ್ದು ಬರ್ತಾನೆ. ಹೀಗಂತ ಎಂ. ಬಿ. ಪಾಟೀಲ ಹೇಳಿದ್ದಾರೆ. ಡಿಸಿಎಂ, ಶಾಸಕ ಅಥಣಿಯವರೇ ಆದ್ರೂ ಸಂತ್ರಸ್ತರಿಗೆ ಕನಿಷ್ಟ 10 ಸಾವಿರ ಹಣ ಬಂದಿಲ್ಲ. ಮಹೇಶ ಕುಮಠಳ್ಳಿ ರಿಮೋಟ್ ಕಂಟ್ರೋಲ್ ಗೋಕಾಕ್ ನಲ್ಲಿತ್ತು.