ಚಿತ್ರನಟಿಯೊಬ್ಬಳಿಗೆ ಮಾಡಬಾರದ್ದನ್ನು ಮಾಡಿರುವ ಶಾ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.ಬೆಂಗಾಳಿ ಚಿತ್ರನಟಿ ಅರುನಿಮಾ ಗೋಷ್ ಗೆ ವ್ಯಕ್ತಿಯೊಬ್ಬ ಕೆಟ್ಟದಾಗಿ ಕಮೆಂಟ್ ಮಾಡಿದ್ದಾನೆ.ಸೋಶಿಯಲ್ ಮೀಡಿಯಾದಲ್ಲಿ ನಟಿ ಅರುನಿಮಾರ ಪೋಸ್ಟ್ ಗೆ ಮುಕೇಶ್ ಶಾ ಎಂಬಾತ ಕೆಟ್ಟದಾಗಿ ಹಾಗೂ ಅನೈತಿಕವಾಗಿ ಪ್ರತಿಕ್ರಿಯೆ ನೀಡಿದ್ದಾನೆ.ಹೀಗಾಗಿ ನಟಿ ಅರುನಿಮಾ ಗೋಷ್ ನೀಡಿರೋ ದೂರಿನನ್ವಯ ಕೋಲ್ಕತ್ತಾದ ಪೊಲೀಸರು ಶಾ ನನ್ನು ಬಂಧನ ಮಾಡಿದ್ದಾರೆ. ಆತ ನನ್ನನ್ನು ಫಾಲೋ ಮಾಡುತ್ತಿದ್ದನು. ಎಲ್ಲೇ ಹೋದರೂ ಹಿಂದೆ ಹಿಂದೆ ಬರುತ್ತಿದ್ದ. ಆತ ಮಾಡಿರೋ ಕಮೆಂಟ್