ನೀವು ಬಟಾಟೆ ಪ್ರಿಯರಾಗಿದ್ದರೆ ಮನೆಯಲ್ಲಿಯೇ ಅದರಿಂದ ವಿಶೇಷವಾದ ಆಹಾರ ಪದಾರ್ಥ ತಯಾರಿಸಿ ತಿಂದು ಖುಷಿಪಡಬಹುದು. ಏನೇನು ಬೇಕು?ಆಲೂಗಡ್ಡೆ ಕಾಲು ಕಿಲೋ ಖೋವಾ ಕಾಲು ಕಿಲೋ ತುಪ್ಪ 350 ಗ್ರಾಂ ಗೋಡಂಬಿ ಏಲಕ್ಕಿ ಪುಡಿ ಪನ್ನೀರು ಸ್ವಲ್ಪ ಬೆಳ್ಳಿವರ್ತಿಮಾಡೋದು ಹೇಗೆ?ಸಕ್ಕರೆಯ ಪಾಕ ಮಾಡಿರಿ. ತುಪ್ಪಬಿಸಿ ಮಾಡಿರಿ. ಸಿಪ್ಪೆ ತೆಗೆದು ಪುಡಿ ಮಾಡಿದ ಆಲೂಗಡ್ಡೆ ಖೋವಾ ಎರಡನ್ನು ಸೇರಿಸಿ. ಸಕ್ಕರೆ ಪಾಕಕ್ಕೆ ಗೋಡಂಬಿ ಚೂರುಗಳನ್ನು ಹಾಕಿ ಕದಡಿ, ಒಂದು ತಟ್ಟೆಗೆ ತುಪ್ಪ ಸವರಿ