ಸಿನಿಮಾದಂತೆ ಕಂತುಗಳಲ್ಲಿ ಮೇಕಿಂಗ್ ವೈಭವವನ್ನು ಬಿಚ್ಚಿಡ್ತಿರೋ ಕೆಜಿಎಫ್ ಚಿತ್ರತಂಡ, ಸಿನಿಮಾಟೋಗ್ರಫಿ ಟೀಂ ಬಳಿಕ ಮೇಕಪ್ ಹಾಗೂ ಕಾಸ್ಟ್ಯೂಮ್ ವಿಭಾಗದ ಮಂದಿಯ ಕಾರ್ಯವೈಖರಿ ಪರಿಚಯಿಸೋ ವಿಡಿಯೋ ರಿಲೀಸ್ ಮಾಡಿದೆ. ಸಾವಿರ ಜನಕ್ಕೆ ಎರಡು ಸಾವಿರದ ಐದನೂರು ಮೀಟರ್ಗೂ ಅಧಿಕ, ಒಂದೇ ಬಗೆಯ ಕಾಸ್ಟ್ಯೂಮ್ಸ್ನ ಒದಗಿಸೋದು, ಆಯಿಲ್ ಹಾಕಿ ಡಾರ್ಕ್ ಮೇಕಪ್ ಮಾಡೋಕೆ ಪಟ್ಟಿರೋ ಸಾಹಸದ ಕುರಿತ ಥ್ರಿಲ್ಲಿಂಗ್ ವಿಡಿಯೋ ಇದಾಗಿದೆ. ಇವು ಸಾವಿರ ಕೋಟಿ ಬಾಕ್ಸ್ ಆಫೀಸ್ ರೆಕಾರ್ಡ್ ಮಾಡಿ, ವಿಶ್ವದ