ಹುಬ್ಬಳ್ಳಿ : ಜನಸಂಖ್ಯಾ ನಿಯಂತ್ರಣಕ್ಕಾಗಿ ಹುಬ್ಬಳ್ಳಿ ಆರೋಗ್ಯ ಇಲಾಖೆಯಿಂದ ಇದೇ ತಿಂಗಳ ನವೆಂಬರ್ 30 ಹಾಗೂ ಡಿಸೆಂಬರ್ 1 ರಂದು ಪುರುಷ ಸಂತಾನಹರಣ ಚಿಕಿತ್ಸೆ ಬೃಹತ್ ಶಿಬಿರ ಹಮ್ಮಿಕೊಳ್ಳಲಾಗಿದೆ.