ಬೆಂಗಳೂರು : ಕೃಷಿ ಕಾಯ್ದೆಗಳು ರೈತರ ಪರವಿಲ್ಲ. ಹೀಗಾಗಿ ರೈತರು ಪ್ರತಿಭಟನೆ ನಡೆಸ್ತಿದ್ದಾರೆ ಎಂದು ರಾಜ್ಯಸಭೆಯಲ್ಲಿ ಸಂಸದ ಖರ್ಗೆ ಹೇಳಿದ್ದಾರೆ.