ಶಿವಮೊಗ್ಗ: ಮಗಳ ಮೇಲೆ ನಾಲ್ಕು ವರ್ಷಗಳಿಂದ ನಿರಂತರವಾಗಿ ಅತ್ಯಾಚಾರ ನಡೆಸುತ್ತಿದ್ದ ಪಾಪಿ ತಂದೆಯನ್ನು ಬಾಲಕಿಯ ದೊಡ್ಡಮ್ಮಉಪಾಯವಾಗಿ ಪೊಲೀಸರಿಗೆ ಹಿಡಿದುಕೊಟ್ಟಿದ್ದಾಳೆ.ವ್ಯಾಪಾರಿಯಾಗಿದ್ದ ತಂದೆ ಮಗಳ ಮೇಲೆ ನಿರಂತರವಾಗಿ ಅತ್ಯಾಚಾರ ನಡೆಸುತ್ತಿದ್ದ. ಆದರೆ ತಂದೆ ಮಾಡುತ್ತಿದ್ದ ಅನಾಚಾರವನ್ನು ಮಗಳು ತಾಯಿಗೂ ಹೇಳಲಾಗದೇ ಸಂಕಟ ಅನುಭವಿಸುತ್ತಿದ್ದಳು. ಕೊನೆಗೆ ಸಹಿಸಲಾಗದೇ ತಾಯಿಗೆ ಹೇಳಿದ್ದಳು.ತಂದೆಯ ಅನಾಚಾರ ತಿಳಿದು ತಾಯಿ ಮಗಳಿಗೆ ಬೇರೊಬ್ಬ ಹುಡುಗನೊಂದಿಗೆ ವಿವಾಹ ನಿಶ್ಚಯಮಾಡಿದ್ದಳು. ಇದನ್ನು ತಿಳಿದ ತಂದೆ ಮದುವೆಯಾಗದಂತೆ ಬೆದರಿಕೆ ಹಾಕಿದ್ದ. ಇದರಿಂದ ಮನನೊಂದ ತಾಯಿ ತನ್ನ