ಬೆಂಗಳೂರು: ನೌಕರಿಯಿಂದ ಕಿತ್ತು ಹಾಕಿದ ಸಿಟ್ಟಿಗೆ ವ್ಯಕ್ತಿಯೊಬ್ಬ ತನ್ನ ಸಹಚರರೊಂದಿಗೆ ಸೇರಿಕೊಂಡು ಸಂಸ್ಥೆಯ ಎಚ್ ಆರ್ ಅಧಿಕಾರಿಯನ್ನು ಕೊಲೆ ಮಾಡಲೆತ್ನಿಸಿದ ಘಟನೆ ನಡೆದಿದೆ.