ಮ್ಯಾಟ್ರೋಮೋನಿಯೊದಲ್ಲಿ ಮಧ್ಯ ವಯಸ್ಕ ಮಹಿಳೆಯರನ್ನು ಪರಿಚಯ ಮಾಡಿಕೊಂಡು ನಿನ್ನನ್ನೇ ಮದ್ವೆಯಾಗ್ತೀನಿ ನಂಬಿಸಿ ಒಬ್ಬರಲ್ಲ, ಇಬ್ಬರಲ್ಲ 35 ಮಹಿಳೆಯರಿಗೆ ಸುಮಾರು 70 ಲಕ್ಷ ರೂ.ಗೂ ಅಧಿಕ ವಂಚನೆ ಮಾಡಿದ ಮನ್ಮಥನೊಬ್ಬ ಕೊನೆಗೂ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಕಲರ್ ಕಲರ್ ಡ್ರೆಸ್ ನಲ್ಲಿ ಕಲರ್ಪುಲ್ ಆಗಿ ಸೆಲ್ಫಿಗೆ ಫೊಸ್ ಕೊಡ್ತಿರೋ ಈ ಮ್ಯಾಟ್ರಿಮೋನಿಯಲ್ ಮನ್ಮಥನ ಹೆಸ್ರು ಜಗನ್ನಾಥ್ ಸಜ್ಜನ್. ಹೆಸ್ರಿಗೇನೋ ಜಗನ್ನಾಥ ಆದ್ರೆ ಹುಡ್ಗೀರಿಗೆ ಅಜಯ್ ವಿಜಯ್ ಶ್ಯಾಮ್ ರವಿ ಸುಂದರ್ ಹೀಗೆ