ಆನ್ಲೈನ್ ನ ಕನ್ನಡ ಮ್ಯಾಟ್ರಿಮೋನಿ, ಸಂಗಮ್ ಮ್ಯಾಟ್ರಿಮೋನಿ, ಮೊಬೈಲ್ ಆ್ಯಪ್ ಗಳಲ್ಲಿ ಯುವತಿಯರನ್ನು ಪರಿಚಯ ಮಾಡಿಕೊಂಡು ನಂತರ ಮದುವೆಯಾಗುತ್ತೆನೆಂದು ನಂಬಿಸಿ ಆರೋಪಿ ಸಿದ್ಧಾರ್ಥ್ ಕೆ. ಎಂಬಾತನನ್ನು ಬಂಧಿಸಲಾಗಿದೆ. ಅಮೆರಿಕದಲ್ಲಿ ಮೈಕ್ರೋಸಾಫ್ಟ್ ಇಂಜಿನಿಯರ್ ಎಂದು ನಕಲಿ ಪ್ರೊಫೈಲ್ ಸೃಷ್ಟಿಸಿದ್ದ ಸಿದ್ಧಾರ್ಥ್ ಕೆ. ತನ್ನ ಹೆಸರನ್ನು ಸಿದ್ಧಾರ್ಥ್ ಅರಸ್ ಎಂಬ ಹೆಸರಿನಿಂದ ಮ್ಯಾಟ್ರಿಮೋನಿ ವೆಬ್ಸೈಟ್ ಗಳಲ್ಲಿ ಯುವತಿಯರನ್ನು ಪರಿಚಯ ಮಾಡಿಕೊಳ್ಳುತ್ತಿದ್ದ. ಮೈಸೂರು ರಾಜ ವಂಶಸ್ಥರ ಕುಟುಂಬದವರ ಜೊತೆ ಬಾಲ್ಯ ಎಂದು ಸುಳ್ಳು ಹೇಳಿ