ಬೆಂಗಳೂರು-ಅತಿವೇಗದ ಚಾಲನೆಯಿಂದ ಬಂದ ಬಸ್ ಮುಂದೆ ಚಲಿಸುತ್ತಿದ್ದ ಬೈಕ್ ಗೆ ಡಿಕ್ಕಿ ಹೊಡೆದಿದ್ದು, ಬೈಕ್ ಸವಾರ ಸ್ಥಳದಲ್ಲೇ ಸಾವಾನಾಪ್ಪಿದ್ದಾನೆ.ಬಸವರಾಜು, ಮೃತ ಬೈಕ್ ಸವಾರನಾಗಿದ್ದು,ತಡರಾತ್ರಿ 1 ಗಂಟೆಗೆ ಸ್ಯಾಟಲೈಟ್ ಬಸ್ ನಿಲ್ದಾಣದ ಮುಂಭಾಗದಲ್ಲಿ ಘಟನೆ ನಡೆದಿದೆ.ರಾತ್ರಿ ಡ್ಯೂಟಿಯಲ್ಲಿದ್ದ ಡೆಲಿವರಿ ಬಾಯ್ ಬಸವರಾಜು ಮೃತನಾಗಿದ್ದಾನೆ. ಮೈಸೂರು ರೋಡ್ ಕಡೆಗೆ ಡೆಲವರಿಗೆಂದು ತೆರಳುತ್ತಿದ್ದ .