ಪತ್ನಿ ಮತ್ತು ಮಗುವಿಗೆ ವಿಷ ಉಣಿಸಿ ವ್ಯಕ್ತಿಯೋರ್ವ ಆತ್ಮಹತ್ಯೆ ಮಾಡಿಕೊಂಡಿದ್ದು ಸಂಪೂರ್ಣ ಕುಟುಂಬ ದಾರುಣವಾಗಿ ಅಂತ್ಯ ಕಂಡಿರುವ ಹೃದಯವಿದ್ರಾವಕ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಯಲಹಂಕದ ಸೋಮೇಶ್ವರ ನಗರದಲ್ಲಿ ಈ ಹೇಯ ಕೃತ್ಯ ನಡೆದಿದ್ದು ಮೃತರನ್ನು ಅಮಿತ್ ಕುಮಾರ್ ಝಾ, ಪತ್ನಿ ಮೀನಾಕ್ಷಿ ಝಾ ಮತ್ತು ಪುತ್ರಿ ಮಾನ್ಯ(3) ಎಂದು ಗುರುತಿಸಲಾಗಿದೆ. ದಂಪತಿ ಬಿಟೆಕ್ ಪದವೀಧರರಾಗಿದ್ದು ಐದಾರು ವರ್ಷಗಳಿಂದ ಬೆಂಗಳೂರಿನಲ್ಲಿ ವಾಸವಾಗಿದ್ದರು. ಪತ್ನಿ ಮೀನಾಕ್ಷಿ ಶೆಮ್ ರಾಕ್