ಪೋಸ್ಟ್ ಮ್ಯಾನ್ ವೊಬ್ಬರು ಲೈನ್ ಮ್ಯಾನ್ ಮೇಲೆ ಹಲ್ಲೆ ನಡೆಸಿದ ಘಟನೆ ನಡೆದಿದೆ.ಲೈನ್ ಮ್ಯಾನ್ ಮೇಲೆ ಹಲ್ಲೆ ನಡೆಸಿದ್ದಾನೆ ಗ್ರಾಮಸ್ಥ. ಲೈನ್ ಮ್ಯಾನ್ ಭರತ್ ಹಲ್ಲೆಗೊಳಗಾದ ಸಿಬ್ಬಂದಿ. ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕು ಕೈವಾರ ಘಟಕಕ್ಕೆ ಸೇರಿದ ಸಿಬ್ಬಂದಿ ಭರತ್.ಮುಂಜಾನೆ ಕೋಳಿ ಪಾರಂ ಹಾಗೂ ಗ್ರಾಮದಲ್ಲಿ ಜಂಪ್ ಹೋದ ಕಾರಣ ಹಲ್ಲೆ ನಡೆಸಿದ್ದಾನೆ ಗ್ರಾಮಸ್ಥ. ಹಿರೇಕಟ್ಟಿಗೇನಹಳ್ಳಿ ನಿವಾಸಿ ಮಂಜನಾಥ್ ಹಲ್ಲೆನಡೆಸಿದ ಗ್ರಾಮದ ನಿವಾಸಿಯಾಗಿದ್ದಾನೆ. ಈತ ಇದುವರೆಗೂ ಎರಡು ಬಾರಿ ಸರ್ಕಾರಿ