ಸಾಮಾನ್ಯವಾಗಿ ಸರ್ಕಾರಿ ಆಸ್ಪತ್ರೆಗಳಲ್ಲಿ ಮೂಲಭೂತ ಸೌಲಭ್ಯಗಳಿಗಾಗಿ ಪ್ರತಿಭಟನೆ ನಡೆಸುವುದನ್ನ ನೋಡಿರುತ್ತೀರಿ. ಆದರೆ, ತುಮಕೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ವ್ಯಕ್ತಿಯೊಬ್ಬ ಕಾಂಡೂಮ್ ಖಾಲಿಯಾಗಿದೆ ಎಂದು ಗಲಾಟೆ ಮಾಡಿರುವ ಘಟನೆ ನಡೆದಿದೆ. ಚಿಕ್ಕಮಗಳೂರು ಮೂಲದ ಗಣೇಶ್ ಎಂಬಾತ ಪತ್ನಿ ಮನೆಗೆ ತಿಪಟೂರಿಗೆ ಬಂದಿದ್ದ. ಪತ್ನಿಯನ್ನ ಭೇಟಿಮಾಡುವುದಕ್ಕೂ ಮುನ್ನ ಕಾಂಡೂಮ್ ಪಡೆಯಲು ಸರ್ಕಾರಿ ಆಸ್ಪತ್ರೆಗೆ ತೆರಳಿದ್ದಾನೆ. ಆದರೆ, ಅಲ್ಲಿ ಕಾಂಡೂಮ್ ಖಾಲಿಯಾಗಿದ್ದರಿಂದ ಸಿಬ್ಬಂದಿ ಜೊತೆ ಜಗಳ ತೆಗೆದಿದ್ದಾನೆ. ಯಾರೋ ಕಿಡಿಗೇಡಿ ಕಾಂಡೂಮ್`ಗಳನ್ನ ಕದ್ದೊಯ್ದಿದ್ದಾನೆ ಎಂದು