ಅಪ್ಪಿಕೊಳ್ಳಲು ಒಪ್ಪದಿದ್ದಕ್ಕೆ ಗೆಳೆಯನಿಗೇ ಚೂರಿಯಿಂದ ಇರಿದ ಭೂಪ!

ಬೆಂಗಳೂರು, ಬುಧವಾರ, 3 ಜುಲೈ 2019 (11:14 IST)

ಬೆಂಗಳೂರು: ಕೆಟ್ಟ ಬಾಯಿ ವಾಸನೆ ನೆಪವೊಡ್ಡಿ ಅಪ್ಪಿಕೊಳ್ಳಲು ನಿರಾಕರಿಸಿದ ಗೆಳೆಯನನ್ನು ವ್ಯಕ್ತಿಯೊಬ್ಬ ಚೂರಿಯಿಂದ ಇರಿದ ಘಟನೆ ನಗರದ ಕಲಾಸಿಪಾಳ್ಯ ಬಳಿ ನಡೆದಿದೆ.


 
ನಬಿ ಎಂಬ ವ್ಯಕ್ತಿ ಈ ಕೃತ್ಯವೆಸಗಿದವ. ಈತ ಸ್ನೇಹಿತ ಶೊಯೇಬ್ ನನ್ನು ಅಪ್ಪಿಕೊಳ್ಳಲು ಮುಂದಾದಾಗ ನಿನ್ನ ಬಾಯಿ ವಾಸನೆ ಕೆಟ್ಟದಾಗಿದೆ ಎಂದು ದೂರ ತಳ್ಳಿದ ಎನ್ನಲಾಗಿದೆ.
 
ಇದರಿಂದ ಅವಮಾನಿತನಾದ ನಬಿ ವಾಗ್ವಾದಕ್ಕಿಳಿದಿದ್ದಾನೆ. ಕೊನೆಗೆ ಸಿಟ್ಟಿನಲ್ಲಿ ಚೂರಿಯಿಂದ ಶೊಯೇಬ್ ನ ಹೊಟ್ಟೆಗೆ ಇರಿದಿದ್ದಾನೆ. ಈ ವೇಳೆ ಶೊಯೇಬ್ ಸಹಾಯಕ್ಕೆ ಬಂದ ಸಹೋದರನಿಗೂ ಚೂರಿಯಿಂದ ಇರಿದು ಪರಾರಿಯಾಗಿದ್ದಾನೆ. ಈಗ ಪೊಲೀಸರು ನಬಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ರಾಷ್ಟ್ರಕ್ಕೆ ಪ್ರಧಾನಿ ಮೋದಿ, ರಾಜ್ಯಕ್ಕೆ ಸಿಎಂ ಕುಮಾರಸ್ವಾಮಿ ಇದನ್ನ ಬದಲಿಸಲು ಸಾಧ್ಯವಿಲ್ಲ ಎಂದವರ್ಯಾರು ಗೊತ್ತಾ?

ಮೈಸೂರು : ರಾಷ್ಟ್ರಕ್ಕೆ ಪ್ರಧಾನಿ ಮೋದಿ, ರಾಜ್ಯಕ್ಕೆ ಸಿಎಂ ಕುಮಾರಸ್ವಾಮಿ ಇದನ್ನ ಬದಲಿಸಲು ಯಾರಿಂದಲೂ ...

news

ಆನಂದ್ ಸಿಂಗ್ ರಾಜೀನಾಮೆ ವಾಪಾಸ್ ಪಡೆಯಲು ಈ 2 ಬೇಡಿಕೆಗಳನ್ನ ಸರ್ಕಾರ ಈಡೇರಿಸಬೇಕು ಎಂದ ಬೆಂಬಲಿಗರು

ಬೆಂಗಳೂರು : ಶಾಸಕ ಆನಂದ್ ಸಿಂಗ್ ರಾಜೀನಾಮೆ ನೀಡಿದ ಹಿನ್ನಲೆಯಲ್ಲಿ ಅವರು ರಾಜೀನಾಮೆ ಹಿಂಪಡೆಯಬೇಕೆಂದರೆ ...

news

ಜನರ ಸಮಸ್ಯೆ ಆಲಿಸಲು ಸಾಮಾಜಿಕ ಜಾಲತಾಣಗಳಲ್ಲಿ ಅಕೌಂಟ್ ಓಪನ್ ಮಾಡಿದ ಗೃಹ ಇಲಾಖೆ

ಬೆಂಗಳೂರು : ಜನರು ತಮ್ಮ ಸಮಸ್ಯೆಯನ್ನು ಮುಕ್ತವಾಗಿ ತಿಳಿಸುವ ಸಲುವಾಗಿ ದೇಶದಲ್ಲಿ ಇದೇ ಮೊದಲ ಬಾರಿಗೆ ಗೃಹ ...

news

105 ಶಾಸಕರಿಂದ ಸರ್ಕಾರ ರಚಿಸುವ ವಿಶ್ವಾಸವಿದ್ದರೆ ರಾಜ್ಯಪಾಲರ ಮುಂದೆ ಹಕ್ಕು ಮಂಡಿಸಿ- ಶೋಭಾ ಕರಂದ್ಲಾಜೆಗೆ ಸಿದ್ದರಾಮಯ್ಯ ತಿರುಗೇಟು

ಬೆಂಗಳೂರು : ಮೈತ್ರಿ ಸರ್ಕಾರದ ವಿರುದ್ಧ ಟ್ವೀಟರ್ ನಲ್ಲಿ ಹರಿಹಾಯ್ದ ಸಂಸದೆ ಶೋಭಾ ಕರಂದ್ಲಾಜೆಗೆ ಮಾಜಿ ...