ಬೆಂಗಳೂರು : ವ್ಯಕ್ತಿಯೊಬ್ಬ ಮೊಮ್ಮಗಳೊಂದಿಗೆ ಆಟವಾಡಲು ಬಂದಿದ್ದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರಿನ ನಾರಾಯಣಸ್ವಾಮಿ ಲೇಔಟಿನ ಮೊಹಮ್ಮದ್ ಅನ್ವರ್ ಎಂಬಾತನೇ ಅತ್ಯಾಚಾರ ಎಸಗಿದ ಕಾಮುಕನಾಗಿದ್ದು, ಈತ ತನ್ನ ಮೊಮ್ಮಗಳೊಂದಿಗೆ ಪಕ್ಕದ ಮನೆಯ 9 ವರ್ಷದ ಬಾಲಕಿ ಆಡಲು ಬಂದ ವೇಳೆ ಆಕೆಯನ್ನು ಪುಸಲಾಯಿಸಿ ಮನೆಯೊಳಗೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾನೆ. ಬಳಿಕ ಮನೆಗೆ ಹೋದ ಬಾಲಕಿ ಈ ವಿಚಾರವನ್ನು ಪೋಷಕರಿಗೆ ತಿಳಿಸಿದ ಕಾರಣ ಪೋಷಕರು