ಮಹಿಳೆಯನ್ನು ಲಾಡ್ಜ್ ಗೆ ಕರೆಸಿಕೊಂಡು ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ ಮಂಡ್ಯದ ಕಾಂಗ್ರೆಸ್ ನಾಯಕ

ಬೆಂಗಳೂರು, ಮಂಗಳವಾರ, 26 ಫೆಬ್ರವರಿ 2019 (06:45 IST)

ಬೆಂಗಳೂರು : ಮಂಡ್ಯದ ಕಾಂಗ್ರೆಸ್ ನಾಯಕ, ಮೂಡಾ ಮಾಜಿ ಅಧ್ಯಕ್ಷನೂ ಆಗಿರುವ ಮುನಾವರ್ ಖಾನ್ ಎಂಬಾತ ಮಹಿಳೆಯೊಬ್ಬಳನ್ನು ಲಾಡ್ಜ್ ಗೆ ಕರೆಸಿಕೊಂಡು  ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ್ದಾನೆ ಎಂಬುದಾಗಿ ತಿಳಿದುಬಂದಿದೆ.


ಮಹಿಳೆಗೆ ಪರಿಚಯದವನಾದ ಮುನಾವರ್ ಖಾನ್ ಬೆಂಗಳೂರಿನಲ್ಲಿ ಕಾರ್ಯಕ್ರಮವಿದೆ ಬರಬೇಕು ಎಂದು ಹೇಳಿ ಮಹಿಳೆಯನ್ನು ಕರೆಸಿಕೊಂಡು ಮೆಜೆಸ್ಟಿಕ್‍ ನಲ್ಲಿರುವ ವಂಶಿ ಲಾಡ್ಜ್‌ ಗೆ ಕರೆದುಕೊಂಡು ಹೋಗಿ ಮಾಡಿಕೊಂಡು ಮಹಿಳೆಯ ಮೇಲೆ ಎಸಗಲು  ಯತ್ನಿಸಿದ್ದಾನೆ.


ಆಗ  ಮಹಿಳೆ ಆತನಿಂದ ತಪ್ಪಿಸಿಕೊಂಡು ಬಂದು ಉಪ್ಪಾರಪೇಟೆಯಲ್ಲಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿ ಮುನಾವರ್ ಖಾನ್ ವಿರುದ್ಧ ಕಠಿಣ ಕ್ರಮಕೈಗೊಳ್ಳಿ, ನ್ಯಾಯ ಕೊಡಿಸಿ ಎಂದು ಆಗ್ರಹಿಸಿದ್ದಾಳೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಸ್ನಾನ ಮಾಡುತ್ತಿದ್ದ ಮಹಿಳೆಯರ ವಿಡಿಯೋ ಮಾಡುತ್ತಿದ್ದ ವಿದ್ಯಾರ್ಥಿ ಅರೆಸ್ಟ್

ಮುಂಬೈ : ಬಾತ್ ರೂಂನಲ್ಲಿ ಸ್ನಾನ ಮಾಡುತ್ತಿದ್ದ ಮಹಿಳೆಯರ ವಿಡಿಯೋ ಮಾಡುತ್ತಿದ್ದ ಐಐಟಿ ...

news

ಮಗಳನ್ನೇ ಕಬ್ಬಿಣದ ರಾಡ್‍ ನಿಂದ ಹೊಡೆದು ಕೊಲೆ ಮಾಡಿ ಆತ್ಮಹತ್ಯೆ ಮಾಡಿಕೊಂಡ ತಂದೆ

ಪಂಜಾಬ್ : ನಿವೃತ್ತ ಎಂಜಿನಿಯರ್ ಯೊಬ್ಬ ತನ್ನ ಮಗಳನ್ನೇ ಕಬ್ಬಿಣದ ರಾಡ್‍ ನಿಂದ ಹೊಡೆದು ಕೊಲೆ ಮಾಡಿ ಬಳಿಕ ...

news

ಬಾಲಕಿಯ ಸಾವಿಗೆ ಕಾರಣವಾಯ್ತು ರಸ್ತೆಯಲ್ಲಿ ಬಿದ್ದಿದ್ದ ಈ ವಸ್ತು

ಡೆಹ್ರಾಡೂನ್ : ಆಟವಾಡುವಾಗ ರಸ್ತೆಯಲ್ಲಿ ಬಿದ್ದಿದ್ದ ಮಾತ್ರೆ ಸೇವಿಸಿದ ಮೂವರು ಮಕ್ಕಳಲ್ಲಿ ಓರ್ವ ಬಾಲಕಿ ...

news

ಸಿಎಂ ಕುಮಾರಸ್ವಾಮಿ ಸರ್ಕಾರ ಅಧಿಕಾರಕ್ಕೆ ಬಂದಿದ್ದೆ ಒಂದು ವಿಚಿತ್ರ ಎಂದ ಬಿಜೆಪಿ ಮುಖಂಡ

ಬೆಳಗಾವಿ : ಸಿಎಂ ಕುಮಾರಸ್ವಾಮಿ ಸರ್ಕಾರ ಅಧಿಕಾರಕ್ಕೆ ಬಂದಿದ್ದೆ ಒಂದು ವಿಚಿತ್ರ ಎಂದು ಬಿಜೆಪಿ ಮುಖಂಡ ಹಾಗೂ ...