ಬೆಂಗಳೂರು : ಸಾಮಾನ್ಯವಾಗಿ ಸಮುದ್ರದ ಆಹಾರಗಳು ತುಂಬಾ ರುಚಿಯಾಗಿರುತ್ತದೆ. ಅದರಲ್ಲೂ ಸಿಗಡಿಯಿಂದ ತಯಾರಿಸಿದ ಎಲ್ಲಾ ಆಹಾರಗಳು ತುಂಬಾ ರುಚಿಕರವಾಗಿರುತ್ತದೆ. ಆದ್ದರಿಂದ ಮಂಗಳೂರು ಸ್ಟೈಲ್ ಸಿಗಡಿ ಫ್ರೈ ಒಮ್ಮೆ ಮಾಡಿ ನೋಡಿ. ಬೇಕಾಗುವ ಸಾಮಾಗ್ರಿಗಳು: ಸಿಗಡಿ, ನಿಂಬೆ ರಸ 1 ಚಮಚ, ಉಪ್ಪು, ಬಿಳಿ ಕಾಳು ಮೆಣಸು 1 ಚಮಚ, ಮೊಸರು 2 ಕಪ್, ಹುರಿದ ಕೆಂಪು ಮೆಣಸು 20, ದನಿಯಾ 1 ಚಮಚ, ಮೆಂತ್ಯ ಬೀಜ 1 ಚಮಚ, ಜೀರಿಗೆ