ಬೆಂಗಳೂರು : ಮೇ 26 ರಿಂದ ಜೂನ್ 4 ರವರೆಗೆ ಹಾಪ್ಕಾಮ್ಸ್ನಲ್ಲಿ ಮಾವು ಹಾಗೂ ಹಲಸು ಮೇಳವನ್ನು ಆಯೋಜಿಸಲಾಗಿದೆ. ಮಾವು ಹಾಗೂ ಹಲಸು ಬೆಳೆಗಾರರಿಗೆ ಉತ್ತಮ ಮಾರುಕಟ್ಟೆ ಸೌಲಭ್ಯಗಳನ್ನು ಕಲ್ಪಿಸುವುದರ ಜೊತೆಗೆ ಪ್ರೋತ್ಸಾಹ ನೀಡುವುದರ ನಿಟ್ಟಿನಲ್ಲಿ ಮೇಳವನ್ನು ಆಯೋಜನೆ ಮಾಡಲಾಗಿದೆ. ಮೇ 26 ರಿಂದ ಜೂನ್ 4 ರವರೆಗೂ ಗ್ರಾಹಕರು ರಿಯಾಯಿತಿ ದರದಲ್ಲಿ ಮಾವು ಹಾಗೂ ಹಲಸನ್ನು ಖರೀದಿ ಮಾಡಲು ಅವಕಾಶ ಕಲ್ಪಿಸಲಾಗಿದೆ.ಮಾವು, ಹಲಸು ಹಂಗಾಮು ಮುಗಿಯುವವರೆಗೂ ಎಲ್ಲಾ