ಉತ್ತರ ಕರ್ನಾಟಕದಲ್ಲಿ ನಿರ್ಮಾಣ ಹಂತದಲ್ಲಿರುವ ನಂಜನಗೂಡು ಶ್ರೀರಾಘವೇಂದ್ರ ಶಾಖಾ ಮಠದ ಕಟ್ಟಡವನ್ನ ಮಂತ್ರಾಲಯ ಮಠದ ಸುಭುದೇಂದ್ರ ತೀರ್ಥ ಶ್ರೀಗಳು ವೀಕ್ಷಣೆ ಮಾಡಿದರು.ಭಕ್ತರ ಆಶಯದಂತೆ ರಾಘವೇಂದ್ರ ಸ್ವಾಮಿಗಳ ಮೂಲ ವೃತ್ತಿಕಾ ಬೃಂದಾವನ ನಿರ್ಮಾಣ ಕಾರ್ಯ ಗದಗನಲ್ಲಿ ನಡೆಯುತ್ತಿದೆ. ಮೂಲ ಗುರುಗಳ ಆಶಯದಂತೆ ಎಲ್ಲ ಜನಾಂಗದ ಭಕ್ತರು ಭಾಗಿಯಾಗಿ ಶಾಖಾ ಮಠದ ಕಟ್ಟಡಕ್ಕೆ 40 ಲಕ್ಷ ರೂಪಾಯಿ ಖರ್ಚುಮಾಡಿ ಕಟ್ಟಡ ನಿರ್ಮಿಸುತ್ತಿದ್ದಾರೆ. ಸುಮಾರು 60/80 ಅಡಿ ವಿಸ್ತಾರ ಪ್ರದೇಶದಲ್ಲಿ ಗರ್ಭಗುಡಿ, ಪೂಜಾ ಕೋಣೆ,