ಮದುವೆ ಆಗ್ತೀನಿ ಅಂತ ಅಪ್ರಾಪ್ತೆಗೆ ಅದನ್ನ ಮಾಡ್ದ

ಕಲಬುರಗಿ, ಶುಕ್ರವಾರ, 12 ಜುಲೈ 2019 (16:21 IST)

ಅಪ್ರಾಪ್ತೆಯೊಬ್ಬಳನ್ನು ಪುಸಲಾಯಿಸಿ ಅತ್ಯಾಚಾರವೆಸಗಿರುವ ಪ್ರಕರಣ ನಡೆದಿದೆ.

9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಯನ್ನು ಮದುವೆ ಆಗೋದಾಗಿ ಪುಸಲಾಯಿಸಿ ಯುವಕನೊಬ್ಬ ಎಸಗಿದ್ದಾನೆ.

ಕಲಬುರಗಿ ಜಿಲ್ಲೆಯ ಯಡ್ರಾಮಿಯಲ್ಲಿ ಈ ಘಟನೆ ನಡೆದಿದೆ. ಆರೋಪಿ ಓಂ ಗಿರಿ ಲಕ್ಷ್ಮಣ ರಾಠೋಡ್ ವಿರುದ್ಧ ಬಾಲಕಿಯು ದೂರು ದಾಖಲು ಮಾಡಿದ್ದಾಳೆ.

ದೂರು ದಾಖಲು ಮಾಡಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಸಿಟ್ಟಿನ ಭರದಲ್ಲಿ ಪತ್ನಿಯನ್ನೇ ಪರಲೋಕಕ್ಕೆ ಕಳಿಸಿದ ಭೂಪ

ಗಂಡ ಹೆಂಡತಿ ಜಗಳ ಉಂಡು ಮಲಗೋ ತನಕ ಅಂತಾ ಗಾದೆ ಇದೆ. ಆದರೆ ಈ ಗಂಡ – ಹೆಂಡತಿ ನಡುವಿನ ಜಗಳ ಕೊಲೆಯಲ್ಲಿ ...

news

ಜೆಡಿಎಸ್ ಸಹವಾಸ ಬೇಡವೇ ಬೇಡ ಎಂದ ಯಡಿಯೂರಪ್ಪ

ಮೈತ್ರಿ ಸರಕಾರದ ಶಾಸಕರು ರಾಜೀನಾಮೆ ನೀಡಿರೋ ಹೈಡ್ರಾಮಾ ನಡೆತಿರೋ ಹೊತ್ತಲ್ಲೇ ಜೆಡಿಎಸ್ ವಿರುದ್ಧ ಬಿಜೆಪಿ ...

news

ಕಿಡ್ನಾಪ್ ಆದ ಹೆಣ್ಣು ಮಗು ಹೆಣವಾಗಿ ಪತ್ತೆ: ಶಾಕಿಂಗ್

ಕಿಡ್ನಾಪ್ ಆಗಿದ್ದ ಎರಡು ವರ್ಷದ ಹೆಣ್ಣು ಮಗು ಶವವಾಗಿ ಪತ್ತೆಯಾಗಿದ್ದು, ಪ್ರಕರಣ ಗಂಭೀರ ಸ್ವರೂಪ ...

news

ಗಾಂಧೀಜಿಯನ್ನೇ ಕೊಂದ ದೇಶ ಇದು, ನನ್ನ ಬಿಡ್ತಾರಾ? ಎಂದ ಸ್ಪೀಕರ್ ರಮೇಶ್ ಕುಮಾರ್

ಬೆಂಗಳೂರು: ರಾಜ್ಯದ ರಾಜಕೀಯದಲ್ಲಿ ಮೂಡಿರುವ ಸಂದಿಗ್ಧತೆಗಳ ಕುರಿತು ಸ್ಪೀಕರ್ ರಮೇಶ್ ಕುಮಾರ್ ...