ಸಾವಿರ ಸುಳ್ಳು ಹೇಳಿ ಒಂದು ಮದುವೆ ಮಾಡು ಅಂತ ಹಿರಿಯರು ಹೇಳ್ತಿದ್ದರು. ಆದರೆ ಈಗ ಮದುವೆ ಮನೆಯಲ್ಲಿ ಸೀರೆ ಕೇಳಿದ್ದಕ್ಕೆ ಮದುವೆ ಮುರಿದಿರುವ ಘಟನೆ ನಡೆದಿದೆ.ಮಧುಮಗಳು 2 ಸೀರೆ ಹೆಚ್ಚಾಗಿ ಕೇಳಿದಳೆಂಬ ಕಾರಣಕ್ಕೆ ಮದುವೆಯೇ ನಿಂತು ಹೋಗಿದೆ. ತುಮಕೂರಿನ ಚಿಲುಮೆ ಕಲ್ಯಾಣ ಮಂಟಪದಲ್ಲಿ ಮದುವೆ ನಡೆಯಬೇಕಾಗಿತ್ತು. ತುರುವೇಕೆರೆಯ ಸುಮಿತ್ ಮತ್ತು ತುಮಕೂರಿನ ಚಂದ್ರಕಲಾಗೆ ಮದುವೆ ನಿಶ್ಚಯವಾಗಿತ್ತು.ಯುವತಿ ಯುವಕನಿಗೆ ಪೋನ್ ಮಾಡಿ 2 ಸೀರೆ ಹೆಚ್ಚಾಗಿ ಕೊಡುವಂತೆ ಕೇಳಿದ್ದಾಳೆ ಅಷ್ಟೇ. ಸೀರೆ