ಚೆನ್ನಪಟ್ಟಣ : ಒಂದೇ ಒಂದು ಫೋನ್ ಕಾಲ್ ಗೆ ಆರತಕ್ಷತೆಗೂ ಮುನ್ನ ಮದುವೆಯೇ ಮುರಿದು ಬಿದ್ದ ಘಟನೆ ಚೆನ್ನಪಟ್ಟಣ ತಾಲೂಕಿನ ತಿಟ್ಟಮಾರನಹಳ್ಳಿಯಲ್ಲಿ ನಡೆದಿದೆ. ಭಾಗ್ಯಶ್ರೀ- ಬಸವರಾಜು ಎಂಬುವವರಿಗೆ ಆರು ತಿಂಗಳ ಹಿಂದೆ ನಿಶ್ಚಿತಾರ್ಥವಾಗಿತ್ತು. ಇಂದು ಅವರ ಮದುವೆ ಚೇತನ ಸಮುದಾಯದ ಭವನದಲ್ಲಿ ನಡೆಯಬೇಕಿತ್ತು. ಆದರೆ ಆರತಕ್ಷತೆಗೂ ಮುನ್ನ ಅನಾಮಧೇಯ ವ್ಯಕ್ತಿಯೊಬ್ಬ ಹುಡುಗಿಯ ಮನೆಯವರಿಗೆ ಕಾಲ್ ಮಾಡಿ ಹುಡುಗನಿಗೆ ಮೊದಲೇ ಮದುವೆಯಾಗಿದೆ, ಮಕ್ಕಳು ಇದ್ದಾರೆ ಎಂದು ಹೇಳಿದ್ದಾನೆ. ಈ ವಿಚಾರಕ್ಕೆ ಹುಡುಗಿ