ಅಲ್ಲಿರುವ ಇಡೀ ಗ್ರಾಮದಲ್ಲಿ ತಳಿರು ತೋರಣದ ಅಲಂಕಾರ ಮಾಡಲಾಗಿತ್ತು. ಶಾಮಿಯಾನ ಹಾಕಿ ಅಡುಗೆ ಮಾಡಿ ಭರ್ಜರಿ ಮದುವೆ ಮಾಡಲಾಯಿತು.ಮದು ಮಗ – ಮದುಮಗಳನ್ನು ಅಲಂಕಾರ ಮಾಡಲಾಗಿತ್ತು. ಆದರೆ ಅಲ್ಲಿ ಮದುವೆಯಾದದ್ದು ಮಾತ್ರ ಗಂಡು-ಹೆಣ್ಣು ಅಲ್ಲ. ಆದರೂ ಶಾಸ್ತ್ರ ಸಂಪ್ರದಾಯಕ್ಕೆ ಆ ಮದುವೆಯಲ್ಲೇನೂ ಕೊರತೆ ಇರಲಿಲ್ಲ.ಕತ್ತೆಗಳ ಶಾಸ್ತ್ರೋಕ್ತ ಮದುವೆಗೆ ಸಾಕ್ಷಿಯಾಗಿದ್ದಾರೆ ಗ್ರಾಮದ ಜನರು. ಮದು ಮಗ-ಮಧುವಣಗಿತ್ತಿಯರಂತೆ ಕತ್ತೆಗಳನ್ನು ಸಿಂಗರಿಸಿ ಮದುವೆ ಮಾಡಲಾಗಿದೆ.ಮದುವೆಗೆ ಬಂದವರಿಗೆ ಭರ್ಜರಿ ಊಟದ ವ್ಯವಸ್ಥೆ ಇತ್ತು. ಶಾಮಿಯಾನ ಹಾಕಿ