ಶಿವಮೊಗ್ಗ : 23 ವರ್ಷದ ವ್ಯಕ್ತಿಯೊಬ್ಬ ಲವ್ ಹೆಸರಿನಲ್ಲಿ ಮನೆಗೆ ಬರುತ್ತಿದ್ದ ತಂಗಿಯ ಸ್ನೇಹಿತಯನ್ನು ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ಮಾಡಿ ಬಳಿಕ ಆಕೆಗೆ ವಂಚನೆ ಮಾಡಿದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.