ಐದನೇ ಬಾರಿಗೆ ಏಷ್ಯಾ ಬಾಕ್ಸಿಂಗ್ ಚಾಂಪಿಯನ್‌ಶಿಪ್ ಗೆದ್ದ ಮೇರಿ ಕೋಮ್

ನವದೆಹಲಿ, ಬುಧವಾರ, 8 ನವೆಂಬರ್ 2017 (14:06 IST)

ಏಷ್ಯಾ ಬಾಕ್ಸಿಂಗ್ ಮಹಿಳಾ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಹೆಮ್ಮೆಯ ಪುತ್ರಿ ಮೇರಿ ಕೋಮ್ ಐದನೇ ಬಾರಿಗೆ ಚಿನ್ನದ ಪದಕ ಪಡೆದ ಏಷ್ಯಾ ಚಾಂಪಿಯನ್‌ ಎನ್ನುವ ಗೌರವಕ್ಕೆ ಪಾತ್ರರಾಗಿದ್ದಾರೆ.
  
48 ಕಿಲೋಗ್ರಾಂ ವಿಭಾಗದ ಏಷ್ಯಾದ ಚಾಂಪಿಯನ್‌ಶಿಪ್‌ನಲ್ಲಿ ಮೇರಿ ಕೋಮ್, ಉತ್ತರ ಕೊರಿಯಾದ ಕಿಮ್ ಹೈಯಾಂಗ್-ಮಿಯನ್ನು ಸೋಲಿಸಿ ವೃತ್ತಿಜೀವನದ ಐದನೇ ಚಿನ್ನದ ಪದಕವನ್ನು ಗೆದ್ದುಕೊಂಡರು.
 
ಒಂದು ವರ್ಷದ ನಂತರ ಕ್ರೀಡಾಕೂಟಕ್ಕೆ ಮರಳುತ್ತಿರುವ ಮೇರಿ ಕೋಮ್, ಕಾಂಟಿನೆಂಟಲ್ ಪಂದ್ಯಾವಳಿಯಲ್ಲಿ ಜಪಾನ್‌ನ ಸುಬಾಸಾ ಕೊಮುರಾ 5-0  ಅಂತರದಿಂದ ಸೋಲಿಸಿ ತನ್ನ ಐದನೇ ಚಿನ್ನದ ಪದಕವನ್ನು ಪಡೆದಿದ್ದರು.
 
ಮೇರಿ ಕೋಮ್, ಕೊಮೋರಾ ವಿರುದ್ಧ ಸೆಮಿ-ಫೈನಲ್‌ನಲ್ಲಿ ಎಲ್ಲಾ ತಂತ್ರಗಳನ್ನು ಬಳಸಿದರು, ಅವರು ರಕ್ಷಣಾತ್ಮಕ ವಿಧಾನದೊಂದಿಗೆ ಹೋರಾಟ ಆರಂಭಿಸಿದರು. ಆರಂಭಿಕ ಸುತ್ತಿನ ಮೂಲಕ ಕೊಮುರಾ ಸುರಕ್ಷಿತ ಅಂತರವನ್ನು ಕಾಯ್ದುಕೊಂಡಿದ್ದರು. ಆದರೆ ಮೇರಿಕೋಮ್, ತಮ್ಮ ಹೊಡೆತಗಳಿಂದ ಎದರಾಳಿಯನ್ನು ಕಂಗೆಡಿಸಿ ಜಯಗಳಿಸಿದರು.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಕೇಂದ್ರ ನೋಟ್ ಬ್ಯಾನ್ ನಿಂದ ಜನರನ್ನ ಸಂಕಷ್ಟಕ್ಕೆ ಸಿಲುಕಿಸಿದೆ: ಪರಮೇಶ್ವರ್

ಬೆಂಗಳೂರು: ನೋಟ್ ಬ್ಯಾನ್ ನಿಂದ ಒಂದು ವರ್ಷದಿಂದ ಜನರನ್ನು ಸಂಕಷ್ಟಕ್ಕೆ ಸಿಲುಕಿಸಿ ಸಾಯಿಸಿದ್ರಿ. ...

news

ಮೋದಿ ಸರಕಾರದ ನೋಟ್‌ಬ್ಯಾನ್, ಜಿಎಸ್‌ಟಿ ದೇಶಕ್ಕೆ ವಿನಾಶಕಾರಿ; ಗುಂಡೂರಾವ್

ಬೆಂಗಳೂರು: ಒಳ್ಳೆಯದಕ್ಕೆ ನೋಟ್ ಬ್ಯಾನ್ ಮಾಡಿದ್ದಾರೆ ಅಂದಕೊಂಡಿದ್ದರು. ನೋಟ್‌ಬ್ಯಾನ್‌ನಿಂದ ಕಪ್ಪು ಹಣ ...

news

ಸಿದ್ದರಾಮಯ್ಯ ಟಿಪ್ಪು ಸುಲ್ತಾನನ ಶನಿ ಸಂತಾನದ ವಾರಸುದಾರ: ಅದ್ದಂಡ ಕಾರ್ಯಪ್ಪ

ಬೆಂಗಳೂರು: ಮಗ ರಾಕೇಶ್ ಸತ್ತಾಗ ಪುತ್ರಶೋಖದಿಂದ ಕಣ್ಣೀರಿಟ್ಟ ಸಿದ್ದರಾಮಯ್ಯ ನವರೇ, ಕೊಡಗಿನ ಜನ ತಮ್ಮ ...

news

ಇಲ್ರಿ.. ಪರಿವರ್ತನಾ ಯಾತ್ರೆ ವಿಫಲವಾಗಿಲ್ಲ: ಜಾವ್ಡೇಕರ್

ಬೆಂಗಳೂರು: ಬೆಂಗಳೂರಲ್ಲಿ ನಡೆದ ಪರಿವರ್ತನಾ ಯಾತ್ರೆ ವಿಫಲವಾಗಿಲ್ಲ ಎಂದು ರಾಜ್ಯ ಬಿಜೆಪಿ ಉಸ್ತುವಾರಿ ...