ಅವರಿಬ್ಬರೂ ಗೆಳತಿಯರು. ಮನೆಗೆ ವಾಪಸ್ ಆಗುತ್ತಿದ್ದಾಗ ಹುಡುಗರು ಕಿರುಕುಳ ನೀಡೋಕೆ ಮುಂದಾಗಿದ್ದಾರೆ. ಇಬ್ಬರು ಹುಡುಗರು ದಾರಿಯಲ್ಲಿ ಹೊರಟಿದ್ದ ಇಬ್ಬರು ಅಪ್ರಾಪ್ತ ಹುಡುಗಿಯರಿಗೆ ಕಿರುಕುಳ ನೀಡೋಕೆ ಮುಂದಾಗಿದ್ದಾರೆ. ಅಷ್ಟರಲ್ಲೇ ಒಬ್ಬ ಹುಡುಗಿಯು ಹುಡುಗನ ಕೆನ್ನೆಗೆ ಬಾರಿಸಿ ಪರಾರಿಯಾಗಿದ್ದಾಳೆ. ಕೆರಳಿದ ಯುವಕರು ಆಕೆಯ ಸ್ನೇಹಿತೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ. ಅಪ್ರಾಪ್ತ ಬಾಲಕಿಯನ್ನು ರಾತ್ರಿಯಿಡೀ ಮೂವರು ಕಾಮುಕರು ನಿರಂತರವಾಗಿ ಅತ್ಯಾಚಾರ ನಡೆಸಿರೋ ಅಮಾನವೀಯ ಘಟನೆ ನಡೆದಿದೆ. ಬಲರಾಂಪುರ ಜಿಲ್ಲೆಯಲ್ಲಿ ಘಟನೆ ನಡೆದಿದ್ದು,