ಜಮೀನೊಂದರ ಸ್ಕೇಚ್ ತಯಾರಿಸಿಕೊಡಲು ವಿಳಂಬ ಮಾಡುತ್ತಿರುವ ಸರ್ವೆ ಅಧಿಕಾರಿಗಳನ್ನ ಪ್ರಶ್ನಿಸಿದ ರೈತನ ಮೇಲೆ ಸರ್ವೇ ಅಧಿಕಾರಿ ಹಾಗೂ ಸಿಬ್ಬಂದಿಗಳು ಹಿಗ್ಗಾಮುಗ್ಗಾ ಥಳಿಸಿದ ಘಟನೆ ನಡೆದಿದೆ.ತುಮಕೂರು ಜಿಲ್ಲೆ ಕುಣಿಗಲ್ ನ ತಾಲೂಕಾ ಸರ್ವೆ ಇಲಾಖೆ ಯಲ್ಲಿ ಅಧಿಕಾರಿಗಳು ದರ್ಪ ತೋರಿದ್ದಾರೆ. ಬೋರೇಗೌಡ ಎಂಬುವವರು ತಮ್ಮ ಜಮೀನಿನ ಸ್ಕೇಚ್ ತಯಾರಿಸಿ ಕೊಡಲು ಅರ್ಜಿ ಹಾಕಿ ಒಂದು ವರ್ಷ ಕಳೆದಿದೆ. ಬೋರೆಗೌಡ ತನ್ನ ತಮ್ಮನ ಮಗ ಚಿಕ್ಕಣ್ಣ ಗೌಡರ ಜೊತೆ ಬಂದು ಪ್ರಶ್ನಿಸಿದ್ದಾರೆ. ಅಧಿಕಾರಿಗಳು