ಅರಮನೆ ಶಂಖರ್ ಸಧ್ಯ ಈ ಹೆಸರು ಅರಿ ದಾಡ್ತಿರೋದು ಬಸವನಗುಡಿ ವಿಧಾನಸಭಾ ಕ್ಷೇತ್ರದಲ್ಲಿ, ಯಂಗ್ ಅಂಡ್ ಎನರ್ಜಿಟಿಕ್ಆಗಿ ಮತಯಾಚನೆ ಮಾಡ್ತಾ, ಏನಾದ್ರು ಆಗ್ಲಿ ಈ ಭಾರಿ ಬಸವನಗುಡಿ ಕ್ಷೇತ್ರ ದಲ್ಲಿ ಜೆಡಿಎಸ್ ಭಾವುಟವನ್ನ ಹರಿಸಲೇ ಬೇಕು ಅಂತ ಪಣ ತೊಟ್ಟಂತೆ ಕಾಣ್ತಿದೆ