ಬೃಹತ್ ಗಾತ್ರದ ಗ್ಯಾಸ್ ಟ್ಯಾಂಕರ್ ಒಂದು ಆಯಾ ತಪ್ಪಿ ಪಲ್ಟಿಯಾಗಿ ಭಾರೀ ಆತಂಕ ಉಂಟು ಮಾಡಿದ ಘಟನೆ ನಡೆದಿದೆ.ಗ್ಯಾಸ್ ಟ್ಯಾಂಕರ್ ಪಲ್ಟಿಯಾಗಿ ಬಿದ್ದು ಬಾರಿ ಅನಾಹುತ ತಪ್ಪಿದಂತಾಗಿದೆ. ಬೆಂಗಳೂರು ಹೊರವಲಯ ಎಲೆಕ್ಟ್ರಾನಿಕ್ ಸಿಟಿ ಬಳಿ ನೈಸ್ ರೋಡ್ ಗೆ ಹೋಗುವ ಮಾರ್ಗದಲ್ಲಿ ಭಾರತ್ ಗ್ಯಾಸ್ ತುಂಬಿದ್ದ ಟ್ಯಾಂಕರ್ ಪಲ್ಟಿಯಾಗಿದೆ. ತಮಿಳುನಾಡಿನಿಂದ ಬೆಂಗಳೂರು ಕಡೆಯಿಂದ ನೈಸ್ ರೋಡ್ ಮಾರ್ಗವಾಗಿ ಹೋಗುವ ಸಂದರ್ಭದಲ್ಲಿ ಈ ಘಟನೆ ನಡೆದಿದೆ.ಟ್ಯಾಂಕರ್ ನಲ್ಲಿದ್ದ ಡ್ರೈವರ್ ಹಾಗು ಕ್ಲೀನರ್