ಅಧಿಕಾರಕ್ಕೆ ಕಾಂಗ್ರೆಸ್ ಬಂದಾಗಿನಿಂದ ಭ್ರಷ್ಟಾಚಾರ ಲೂಟಿ, ಐಟಿ ರೇಡ್,ರೈತ ವಿರೋಧಿ ಜನ ವಿರೋಧಿ ನೀತಿಯನ್ನ ಮಾಡ್ತಿದೆ ಎಂದು ಖಂಡಿಸಿ ಬಿಜೆಪಿ ವತಿಯಿಂದ ಬೃಹತ್ ಪ್ರತಿಭಟನೆ ಮಾಡಲಾಗಿದೆ.ಭಾರತೀಯ ಜನತಾ ಪಾರ್ಟಿ ನೇತ್ರತ್ವದಲ್ಲಿ ರಾಜ್ಯ ಭ್ರಷ್ಟ ATM ಕಾಂಗ್ರೆಸ್ ಸರಕಾರ ವಿರುದ್ಧ ಬೃಹತ್ ಪ್ರತಿಭಟನೆ ನಡೆಸಲಾಗಿದ್ದು,ಪ್ರತಿಭಟನೆಯಲ್ಲಿ SBI tax, yet tax ಭ್ರಷ್ಟಾಚಾರದ ಅಜೆಂಡಾವನ್ನ ಸಂಪ್ರದಾಯ ಮಾಡಿಕೊಂಡಿರು ಕಾಂಗ್ರೆಸ್ ಅಂತ ಆರೋಪ ಮಾಡಿದ್ದಾರೆ.ಪಂಚರಾಜ್ಯಗಳ ಚುನಾವಣೆಗೆ ಹಣ ಕಳಿಸುವುದಕ್ಕೆ ಕರ್ನಾಟಕವನ್ನ ATM ಕೇಂದ್ರ ಬಿಂದುವನ್ನಾಗಿಸಿಕೊಂಡಿದೆ