ಸಮಾನ ಕೆಲಸಕ್ಕೆ ಸಮಾನ ವೇತನವನ್ನು ಜಾರಿಗೆ ತರಲು ಒತ್ತಾಯಿಸಿ ಬಿಡಬ್ಲ್ಯೂಎಸ್ ಎಸ್ ಬಿ ಕಾರ್ಮಿಕರು ಕಾರ್ಮಿಕ ಭವನದಲ್ಲಿ ಧರಣಿ ನಡೆಸುತ್ತಿದ್ದಾರೆ. ತಮ್ಮ ಬೇಡಿಕೆಗಳಾದ ಸಮಾನ ಕೆಲಸಕ್ಕೆ ಸಮಾನ ವೇತನ ಜಾರಿಯಾಗಬೇಕು.STP ಮತ್ತು ಗ್ರಾಮಾಂತರ (ತೋರೆಕಾಡನಹಳ್ಳಿ, ಹಾರೋಹಳ್ಳಿ, ತಾತಗುಣಿ )ವಲಯಗಳ ಕಾರ್ಮಿಕರಿಗೆ ನವೋದಯ ಏಜೆನ್ಸಿಯಲ್ಲಿ ನೀಡುತ್ತಿರುವ ಸಂಬಳದಷ್ಟೇ ವೇತನ ಜಾರಿಮಾಡಬೇಕು.ಬೋನಸ್ ನೀಡಬೇಕು ಮತ್ತು ನಿವೃತ್ತಿಯಾದಾಗ ಗ್ರಾಚ್ಯುಟಿಯನ್ನು ಕಡ್ಡಾಯಗೊಳಿಸಬೇಕು.ಕೆಲಸದ ಅವಧಿ ,ವಾರದ ರಜೆ ,ಹಬ್ಬದ ರಜೆ 0T ಯನ್ನು ಜಾರಿಗೊಳಿಸಬೇಕು.ಮಹಿಳಾ ಕಾರ್ಮಿಕರಿಗೆ