ಕಾಂಗ್ರೆಸ್ ನಿಂದ ಕೈ ಬಿಟ್ಟಿರುವ ಶಾಸಕ ರೋಷನ್ ಬೇಗ್ ವಿರುದ್ಧ ಪ್ರತಿಭಟನೆಗಳು ಮುಂದುವರಿದಿವೆ.ರೋಷನ್ ಬೇಗ್ ಮನೆ ಮುಂದೆ ಪ್ರತಿಭಟನೆ ನಡೆದಿದ್ದು, ಬೇಗ್ ಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ವಿಕೆಓ ಶಾಲೆಯ ಪೋಷಕರಿಂದ ರೋಷನ್ ಬೇಗ್ ನಿವಾಸದ ಮುಂದೆ ಪ್ರತಿಭಟನೆ ನಡೆದಿದೆ. ಐಎಂಎ ವತಿಯಿಂದ ವಿಕೆಓ ಶಾಲೆಗೆ ಧನಸಹಾಯ ಮಾಡಲಾಗಿತ್ತು.ಐಎಂಎ ಧನ ಸಹಾಯದಿಂದ ವಿಕೆಓ ಶಾಲೆಗೆ ಹೆಚ್ಚುವರಿಯಾಗಿ ಶಿಕ್ಷಕರ ನೇಮಕ ಮಾಡಲಾಗಿತ್ತು. ಐಎಂಎ ಪ್ರಕರಣದಿಂದ ಶಾಲೆಗೆ ನೇಮಕ ಮಾಡಿದ್ದ ಶಿಕ್ಷಕರು ವಾಪಸ್