ಮಸ್ಕಿ ಉಪಚುನಾವಣೆ ಗೆಲ್ಲಲು ಬಿಜೆಪಿಯಿಂದ ಮಾಸ್ಟರ್ ಪ್ಲ್ಯಾನ್

ಮಸ್ಕಿ| pavithra| Last Modified ಗುರುವಾರ, 18 ಮಾರ್ಚ್ 2021 (13:22 IST)
ಮಸ್ಕಿ : ಮಸ್ಕಿ ಉಪಚುನಾವಣೆ ಘೋಷಣೆಯಾದ ಹಿನ್ನಲೆಯಲ್ಲಿ ರಾಜಕೀಯ ಪಕ್ಷಗಳು ಚುನಾವಣೆ ಗೆಲ್ಲಲು ಹಲವು ಕಸರತ್ತು ಮಾಡುತ್ತಿವೆ.
ಮಸ್ಕಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಘೋಷಣೆಯಾದ ಬೆನ್ನಲೇ  ಬಿಜೆಪಿ ಮತ್ತು ಕಾಂಗ್ರೆಸ್  ಕಾರ್ಯಕರ್ತರು ಉತ್ಸಾಹಕರಾಗಿ ಚುನಾವಣಾ ಕಾರ್ಯದಲ್ಲಿ ತೊಡಗಿದ್ದಾರೆ. ಅದರಲ್ಲೂ ಬಿಜೆಪಿ ಚುನಾವಣೆ ಗೆಲ್ಲಲು ಮಾಸ್ಟರ್ ಪ್ಲ್ಯಾನ್ ಮಾಡಿದೆ.> > ಮಸ್ಕಿ ಉಪಚುನಾವಣೆ ಉಸ್ತುವಾರಿ ವಿಜಯೇಂದ್ರ ಅವರು ಈ ಬಾರಿ ಗೆಲ್ಲಲೇ ಬೇಕೆಂಬ ಪಣತೊಟ್ಟು ಮಸ್ಕಿಯಲ್ಲಿ ವಾಸ್ತವ್ಯ ಹೂಡುವ ತಂತ್ರ ಮಾಡಿದ್ದಾರೆ, ಹೀಗಾಗಿ ಇಂದು  ಜಕ್ಕೇರಮಡು ತಾಂಡಾದಲ್ಲಿ ಹುನಗುಂದ ಶಾಸಕ ದೊಡ್ಡೆನಗೌಡರ ಮನೆಯಲ್ಲಿ ವಾಸ್ತವ್ಯ ಹೂಡಿದ್ದಾರೆ. 


ಇದರಲ್ಲಿ ಇನ್ನಷ್ಟು ಓದಿ :