ಯಾನಗುಂದಿಯ ಶ್ರೀಮಾತಾ ಮಾಣಿಕೇಶ್ವರಿ ಮಾತೆ ಪಟ್ಟಣದಲ್ಲಿ ಭಕ್ತಾಧಿಗಳಿಗೆ ಧರ್ಮದರ್ಶನ ನೀಡಿದರು.ಯಾದಗಿರಿ ಜಿಲ್ಲೆಯ ಗುರುಮಿಠಕಲ್ ತಾಲೂಕಿನ ಯಾನಗುಂದಿಯ ಶ್ರೀಮಾತಾ ಮಾಣಿಕೇಶ್ವರಿ ಮಾತೆ ಗುರುಮಠಕಲ್ ಪಟ್ಟಣದಲ್ಲಿ ಭಕ್ತಾಧಿಗಳಿಗೆ ಧರ್ಮದರ್ಶನ ನೀಡಿದರು. ಮಾತಾಮಾಣಿಕೇಶ್ವರಿ ಮಾತಾ ಇದುವರೆಗೂ ಹೊರಗಡೆ ಬಂದು ಭಕ್ತರಿಗೆ ದರ್ಶನ ನೀಡಿದ್ದೇ ಎರಡನೇ ಬಾರಿ. ಒಮ್ಮೆ ಮಾತೆಯ ಸಹೋದರಿ ಲಿಂಗೈಕ್ಯರಾದಾಗ ಬಿಟ್ರೆ ಅವರು ತಮ್ಮ ಆಶ್ರಮದಿಂದ ಹೊರಗಡೆಗೆ ಬಂದಿದ್ದು ಇವತ್ತೇ ಅಂತೇ.ಆದ್ದರಿಂದ ಯಾನಗುಂದಿ, ಗುರುಮಿಠಕಲ್ ಸುತ್ತಮುತ್ತಲಿನ ಭಕ್ತಾಧಿಗಳು ಮಾತೆಯ ದರ್ಶನ ಪಡೆದು ಖುಷಿಪಟ್ರು.