ಪುರಾತತ್ವ ಇಲಾಖೆಯ ಯಡವಟ್ಟಿನಿಂದಾಗಿ ಗುಂಜನರಸಿಂಹಸ್ವಾಮಿಗೆ ಆಪತ್ತು ಎದುರಾಗಿದೆ.ನರಸಿಂಹಸ್ವಾಮಿ ದೇವಾಲಯ ಸಮೀಪ ದೇಗುಲ ಕಟ್ಟಡಕ್ಕೆ ನಿರ್ಮಾಣಕ್ಕೆ ಅನುಮತಿ ನೀಡಿರುವ ಅಧಿಕಾರಿಗಳ ಕ್ರಮಕ್ಕೆ ಖಂಡನೆ ವ್ಯಕ್ತವಾಗುತ್ತಿದೆ.ಪುರಾತತ್ವ ಇಲಾಖೆ ಕಾನೂನು ಉಲ್ಲಂಘನೆ ಮಾಡಿದೆ ಅಹೋಬಲ ಮಠದ ಆಡಳಿತ ಮಂಡಳಿ.ಪುರಾತತ್ವ ಇಲಾಖೆ 100 ಮೀಟರ್ ಅಂತರ ಯಾವುದೇ ಕಾಮಗಾರಿ ಕೈಗೊಳ್ಳದಂತೆ ಆದೇಶ ನೀಡಿರುವ ಪುರಾತತ್ವ ಇಲಾಖೆ ಆದರೆ ನಿಷೇಧಿತ ಪ್ರದೇಶದಲ್ಲಿ ಮಠ ನಿರ್ಮಾಣಕ್ಕೆ ಮುಂದಾಗಿದ್ದಾರೆ ಅಹೋಬಲ ಮಠ ಟ್ರಸ್ಟಿಗಳು.ದೇವಾಲಯ ಸಮೀಪವಿರುವ ದಲಿತ ಕುಟುಂಬಕ್ಕೆ ನಿಷೇಧ ಹೇರಿರುವ