ಮುದ್ದು ಮಕ್ಕಳ ಆಹಾರಕ್ಕೆ ಕನ್ನ

ಮಂಡ್ಯ, ಶುಕ್ರವಾರ, 26 ಏಪ್ರಿಲ್ 2019 (15:16 IST)

ಅಂಗನವಾಡಿ ಎಂದರೆ ಅಲ್ಲಿ ಪುಟ್ಟ ಮಕ್ಕಳು ಕಲಿಕೆಯ ತಾಣವಾಗಿರುತ್ತದೆ. ಆದರೆ ದುರುಳರು ಮಕ್ಕಳು ತಿನ್ನು ಆಹಾರಕ್ಕೆ ಕನ್ನ ಹಾಕಿದ್ದಾರೆ.

ಅಂಗನವಾಡಿ ಕೇಂದ್ರಕ್ಕೆ ಕನ್ನ ಹಾಕಿರುವ ಕಳ್ಳರು ತಮ್ಮ ಕೈಚಳಕ ತೋರಿದ್ದಾರೆ. ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಡಿಂಕಾ ಗ್ರಾಮದಲ್ಲಿ ಘಟನೆ.

ಮಕ್ಕಳ ಸಾಮಾಗ್ರಿ ಸೇರಿದಂತೆ ಗ್ಯಾಸ್ ಸಿಲಿಂಡರ್ ಕಳವು ಮಾಡಲಾಗಿದೆ. ಕಳ್ಳರು ಸಿಲಿಂಡರ್, ಅಕ್ಕಿ, ಬೇಳೆ ಕಾಳುಗಳು, ಹೆಸರು ಕಾಳು, ಎಣ್ಣೆ ಇನ್ನು ಮುಂತಾದ ವಸ್ತುಗಳನ್ನು ಮಾಡಿದ್ದಾರೆ.

ತಡರಾತ್ರಿ ಅಂಗನವಾಡಿಯ ಬೀಗವನ್ನು ಮುರಿದು ಕಳ್ಳತನ ಮಾಡಲಾಗಿದೆ. KRS ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ
ಪ್ರಕರಣ ದಾಖಲಾಗಿದೆ.


 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಶೃತಿ ಬೆಳ್ಳಕ್ಕಿಗೆ ಸಿಕ್ತು ಜಾಮೀನು

ಪ್ರತ್ಯೇಕ ಲಿಂಗಾಯತ ಧರ್ಮದ ಹೋರಾಟದ ವಿರುದ್ಧ ಪ್ರಚೋದನಾಕಾರಿ ಭಾಷಣ ಮಾಡಿದ ಆರೋಪದ ಮೇಲೆ ಬಂಧನಕ್ಕೊಳಗಾಗಿರುವ ...

news

ಪುಲ್ವಾಮಾ ದಾಳಿ: ಕುಮಾರಸ್ವಾಮಿ ವಿರುದ್ಧ ಕೇಸ್ ಹಾಕಿದ ಬಿಜೆಪಿ

ಪುಲ್ವಾಮಾ ದಾಳಿ ಕುರಿತು ಸಂಚು ತಮಗೆ ಎರಡು ವರ್ಷಗಳ ಹಿಂದೆಯೇ ತಿಳಿದಿತ್ತು ಎಂದು ಹೇಳಿಕೆ ನೀಡಿರುವ ಸಿಎಂ ...

news

ಕಳ್ಳರ ಕೈಚಳಕಕ್ಕೆ ಹೋಗಿದ್ದೇನು?

ಕಳ್ಳರು ತಮ್ಮ ಕೈಚಳಕ ತೋರಿ ವ್ಯಾಪಾರಿಯೊಬ್ಬರಿಗೆ ಭಾರಿ ಪ್ರಮಾಣದಲ್ಲಿ ನಷ್ಟ ಉಂಟುಮಾಡಿದ್ದಾರೆ.

news

ಗರ್ಭಿಣಿ, ಮಗುವಿಗೆ ಗಂಡನೇ ಬೆಂಕಿ ಇಟ್ಟನಾ?

ಗರ್ಭಿಣಿ ಹಾಗೂ 3 ವರ್ಷದ ಹೆಣ್ಣು ಮಗಳೊಬ್ಬಳನ್ನು ಬೆಂಕಿ ಹಚ್ಚಿ ಕೊಲೆ ಮಾಡಿರುವ ದಾರುಣ ಘಟನೆ ವರದಿಯಾಗಿದೆ. ...