ಮೇಯರ್ ಚುನಾವಣೆ ಹಿನ್ನೆಲೆಯಲ್ಲಿ ಕಾರ್ಪೋರೇಟರ್ ಗಳ ರೆಸಾರ್ಟ ಪಾಲಟಿಕ್ಸ್ ಶುರುವಾಗಿದೆ.ಮೈಸೂರಿನಲ್ಲಿ ನಡೆಯಲಿರುವ ಮೇಯರ್ ಸ್ಥಾನದ ಚುನಾವಣೆ ಹಿನ್ನೆಲೆಯಲ್ಲಿ ಮತ್ತೆ ರೆಸಾರ್ಟ್ ಪಾಲಿಟಿಕ್ಸ್ ಆರಂಭಗೊಂಡಿದೆ. ಮೈಸೂರು ಪಾಲಿಕೆ ಸದಸ್ಯರು ಬಿಡದಿಯ ಈಗಲ್ ಟನ್ ರೆಸಾರ್ಟ್ ಗೆ ಶಿಫ್ಟ್ ಆಗಿದ್ದಾರೆ. ರೆಸಾರ್ಟ್ ನಲ್ಲಿ 15 ರೂಂಗಳನ್ನು ಕಾರ್ಪೊರೇಟರ್ಸ್ ಗಳಿಗಾಗಿಯೇ ಬುಕ್ ಮಾಡಲಾಗಿದೆ. 19 ಮಂದಿ ಜೆಡಿಎಸ್ ಕಾರ್ಪೊರೇಟರ್ಸ್ ಸೇರಿ ಸುಮಾರು 25 ಮಂದಿ ರೆಸಾರ್ಟ್ ಗೆ ಶಿಫ್ಟ್ ಆಗಲು ತಯಾರಿ ನಡೆದಿದೆ.ಸಮಿಶ್ರ ಸರ್ಕಾರಕ್ಕೆ