ಬೆಂಗಳೂರು : ಬಿಬಿಎಂಪಿ ಮೇಯರ್ ಅಭ್ಯರ್ಥಿ ಬಗ್ಗೆ ಪಕ್ಷದಿಂದಲೇ ತೀರ್ಮಾನವಾಗುವ ಹಿನ್ನಲೆಯಲ್ಲಿ ಇದೀಗ ಬಿಬಿಎಂಪಿ ಮೇಯರ್ ಆಯ್ಕೆ ಬಿಜೆಪಿಗೆ ಕಗ್ಗಂಟಾಗಿ ಪರಿಣಮಿಸಿದೆ. ಬಿಬಿಎಂಪಿ ಮೇಯರ್ ಅಭ್ಯರ್ಥಿ ಬಗ್ಗೆ ಪಕ್ಷದಿಂದಲೇ ತೀರ್ಮಾನವಾಗುವುದರಿಂದ ತಮ್ಮ ತಮ್ಮ ಕ್ಷೇತ್ರದ ಕಾರ್ಪೋರೇಟರ್ ಗಳನ್ನು ಬೆಂಬಲಿಸುವ ಮೂಲಕ ಬಿಜೆಪಿ ಶಾಸಕರ ನಡುವೆ ಭಿನ್ನಮತ ಭುಗಿಲೇಳುವ ಸಾಧ್ಯತೆ ಇದೆ ಎನ್ನಲಾಗಿದೆ. ಮಂಜುನಾಥ್ ರಾಜು, ಶ್ರೀನಿವಾಸ್, ಪದ್ಮನಾಭ ರೆಡ್ಡಿ ಮೇಯರ್ ರೇಸ್ ನಲ್ಲಿ ಮೂವರು ಕಾರ್ಪೊರೇಟರ್ ಗಳಾಗಿದ್ದು, ಪದ್ಮನಾಭ ರೆಡ್ಡಿ