ಬಿಜೆಪಿ ರೌಡಿ ರಾಜಕೀಯ ಸಮರ್ಥನೆ ವಿಚಾರಕ್ಕೆ ಕಾಂಗ್ರೆಸ್ ನ ಶಾಸಕ ಎಂ ಬಿ ಪಾಟೀಲ್ ಕಿಡಿಕಾರಿದ್ದಾರೆ…ರೌಡಿಳನ್ನು ಬಿಜೆಪಿ ತಮ್ಮ ಪಕ್ಷಕ್ಕೆ ಸೇರಿಸಿಕೊಳ್ಳಲಾಗಿದೆ.ಅವರಿಗೆ ಟಿಕೆಟ್ ನೀಡುವ ಮಾತುಕತೆ ಆಗಿತ್ತು.