ಬೆಂಗಳೂರು: ಇನ್ನು ಮುಂದೆ ಬೆಂಗಳೂರಿನ ರಸ್ತೆಗಳಲ್ಲಿ ಕಸಗುಡಿಸಲು ಮೆಕ್ಯಾನಿಕಲ್ ಸ್ವೀಪಿಂಗ್ ಮೆಷಿನ್ ಕಾರ್ಯನಿರ್ವಹಿಸಲಿದೆ.ಈ ಮೂಲಕ ರಸ್ತೆಗಳಲ್ಲಿನ ಕಸ ಹಾಗೂ ಧೂಳಿನ ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸಲು ಎಂಟು ಬೃಹತ್ ಗಾತ್ರದ ಹಾಗೂ ಐದು ಮಧ್ಯಮ ಗಾತ್ರದ ಯಂತ್ರಗಳನ್ನು ಬಿಬಿಎಂಪಿ ಪರಿಚಯಿಸಿದೆ.