ಗುರುವಾರ ಸುರಿದ ಮಳೆಯಿಂದ ಸಿಲಿಕಾನ್ ಸಿಟಿಯ ಜನರು ಅಕ್ಷರಶಃ ತತ್ತರಿಸಿದಾರೆ . ಕಾಮಾಕ್ಯದಲ್ಲಿ ಮನೆಗಳಿಗೆ ನೀರು ನುಗ್ಗಿ ಒಂದು ಕಡೆ ಅವಾಂತರ ಆದ್ರೆ ಮತ್ತೊಂದು ಕಡೆ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಮೆಡಿಕಲ್ ಕಿಟ್ ಗಳು ಸೇರಿದಂತೆ ಮೆಡಿಸನ್ ಕೊಳಚೆ ನೀರಿನಿಂದ ಸಂಪೂರ್ಣವಾಗಿ ನಾಶವಾಗೋಗಿದೆ.ಒಂದೊಂದು ಮನೆಯಲ್ಲಿಯೂ ಸುಮಾರು 30 ರಿಂದ 40 ಸಾವಿರದಷ್ಟು ನಷ್ಟವಾಗಿದೆ. ಇನ್ನು ಇತ್ತ ಎಸ್ ಕೆ ಎಂಟರ್ ಪ್ರೈಸಸ್ ನಲ್ಲಿ ಎಲ್ಲಾ ಮೆಡಿಕಲ್ ಕಿಟ್ ಗಳು