ಮುಂಬೈ : ಮದುವೆಯಾಗುವುದಾಗು ಸುಳ್ಳು ನೆಪ ಹೇಳಿ ರಿಯಲ್ ಎಸ್ಟೇಟ್ ಡೆವಲಪರ್ ತನ್ನ ಮೇಲೆ ಪದೇ ಪದೇ ಮಾನಭಂಗ ಎಸಗಿದ್ದಾನೆ ಎಂದು ಮಹಿಳೆಯೊಬ್ಬಳು ಆರೋಪಿಸಿದ ಘಟನೆ ಮುಂಬೈನಲ್ಲಿ ನಡೆದಿದೆ. ಕೆಲಸದ ಸ್ಥಳದಲ್ಲಿ ಇಬ್ಬರು ಭೇಟಿಯಾಗಿದ್ದು, ಬಳಿಕ ಇಬ್ಬರು ಚಾಟ್ ಮಾಡಲು ಶುರುಮಾಡಿದ್ದಾರೆ. ಬಳಿಕ ಆರೋಪಿ ಮಹಿಳೆಯನ್ನು ಮದುವೆಯಾಗುವುದಾಗಿ ಹೇಳಿದ್ದಾನೆ. ಆದರೆ ಮಹಿಳೆ ಆತನಿಗೆ ಈಗಾಗಲೇ ಮದುವೆಯಾಗಿರುವ ವಿಚಾರ ತಿಳಿದು ನಿರಾಕರಿಸಿದ್ದಾಳೆ. ಆದರೆ ಆರೋಪಿ ತನ್ನ ಪತ್ನಿಗೆ ವಿಚ್ಛೇಧನ ನೀಡುವುದಾಗಿ ಹೇಳಿ