ಬೆಂಗಳೂರು: -ಕೃಷಿ ಮಾರುಕಟ್ಟೆ ಗೆ ಕಾನೂನು ಕಾನೂನುಗಳ ಸುಗ್ರೀವಾಜ್ಞೆಯ ಮೂಲಕ ಸರ್ಕಾರ ಜಾರಿಗೆ ತಂದಿದೆ. ಇದು ಅತ್ಯಂತ ಖಂಡನೀಯ. ಈ ಹಿಂದೆ ರೈತರ ಮೇಲೆ ಲಾಠಿ ಪ್ರಹಾರ ಮಾಡಿದ್ರು, ಹಿಂಸೆ ಮಾಡಿದ್ರು. ಈ ಎಲ್ಲಾ ಹಿಂಸೆ ಸಹಿಸಿಕೊಂಡು ಇಂದಿಗೆ 9 ತಿಂಗಳಾಯ್ತು.ಈಗ ಎಪಿಎಂಸಿ ಸುಮಾರು 80 ಭಾಗ ಕ್ಲೋಸ್ ಆಗಿದೆ.ರೆವಿನ್ಯೂ ಕಟ್ ಆಗಿದೆ. ಮಾರುಕಟ್ಟೆ ಕೇವಲ ನೆಪಮಾತ್ರಕ್ಕೆ ಮಾತ್ರ ಉಳಿದಿದೆ. ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಗೆ ಪತ್ರ ಬರೆದಿದ್ದಾರೆ. ಇಂತಹ ಮುಖ್ಯಮಂತ್ರಿಗಳು,