ಬಿ ಎಂ ಆರ್ ಸಿಎಲ್ ಎಂಡಿ ಅಂಜುಂ ಫರ್ವೆಜ್ ರನ್ನು ಇಲ್ಲಿಂದ ಟ್ರಾನ್ಫರ್ ಮಾಡಬೇಕು.ಎಂಡಿ ಗೆ ಮೆಟ್ರೋ ಬಗ್ಗೆ ಯಾವುದೇ ಅನುಭವವಿಲ್ಲ.ಮೆಟ್ರೋ ಬಗ್ಗೆ ಜ್ಞಾನ, ಅನುಭವ, ವಿದ್ಯಾರ್ಹತೆ ಇಲ್ಲದವರನ್ನು ನೇಮಕ ಮಾಡಿಕೊಂಡಿದ್ದೆ.ನಾಗವಾರ ಮೆಟ್ರೋ ಪಿಲ್ಲರ್ ರಾಡುಗಳು ಕುಸಿಯಲು ಕಾರಣ ಎಂದು ಅಂಜುಂ ಫರ್ವೆಜ್ ಮೇಲೆ ನೇರವಾರ ಆರೋಪವನ್ನ ಸೂರ್ಯನಾರಾಯಣ ಮೂರ್ತಿ ಮಾಡಿದ್ದಾರೆ.ಇಂದು ಸಿಎಂಗೆ ಪತ್ರ ಬರೆಯುತ್ತಿನಿ ಎಂದ ಬಿಎಂಆರ್ ಸಿ ಎಲ್ ಎಂಪ್ಲಾಯಿಸ್ ಅಸೋಸಿಯೇಷನ್ ಉಪಾಧ್ಯಕ್ಷ ಸೂರ್ಯನಾರಾಯಣ ಮೂರ್ತಿ ನನ್ನ