ಎಂಜಿ ರಸ್ತೆಯಲ್ಲೇ ಅವ್ಯವಹಾರವಾಗಿರುವುದನ್ನು ಖಂಡಿಸಿ ನಾಯಕರ ಪಡೆ ವಿಭಿನ್ನ ರೀತಿಯ ಹೋರಾಟ ನಡೆದಿದೆ.ಎಂಜಿ ರಸ್ತೆ ಕಾಮಗಾರಿಯಲ್ಲಿ ಆಗಿರುವ ಅವ್ಯವಹಾರದಲ್ಲಿ ಭಾಗಿಯಾದ ಪಾಲಿಕೆ ಅಧಿಕಾರಿಗಳ ವಿರುದ್ಧ ಕಿಮಿನಲ್ ಪ್ರಕರಣಕ್ಕೆ ಒತ್ತಾಯಿಸಿ ಅಂಚೆ ಚಳುವಳಿ ನಡೆದಿದೆ. ಮೈಸೂರು ನಾಯಕರ ಪಡೆಯಿಂದ ಅಂಚೆ ಚಳುವಳಿ ನಡೆಸಲಾಗಿದೆ.ಮೈಸೂರು ನಗರದ ಕೋರ್ಟ್ ಎದುರಿನ ಅಂಚೆ ಪೆಟ್ಟಿಗೆ ಬಳಿ ಪತ್ರ ಚಳುವಳಿ ಮೂಲಕ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಯಿತು. ಪಾಲಿಕೆಯ ಭ್ರಷ್ಟ ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಲಾಯಿತು.ಸಿಎಂ ಕುಮಾರಸ್ವಾಮಿ