ಬಿಬಿಎಂಪಿ ವ್ಯಾಪ್ತಿಯಲ್ಲಿ ಬರುವ 3.ಲಕ್ಷದ 10, ಸಾವಿರ ಬೀದಿ ನಾಯಿಗಳಿಗೆ ಮೈಕ್ರೋ ಚೀಪ್ ಅಳವಡಿಕೆ ಮಾಡಲು ವಿಳಂಬವಾಗಿದೆ. ಪಶುಸಂಗೋಪನೆ ಇಲಾಖೆಯಿಂದ ಮೈಕ್ರೋಚೀಪ್ ಬದಲಾಗಿ ಬಯೋ ಟ್ಯಾಗ್ ಅಳವಡಿಸಿ ಎಂದು ವಾದ ಕೇಳಿಬಂದಿತ್ತು. ಮೈಕ್ರೋಚೀಪ್ ಅಳವಡಿಸುವುದರಿಂದ ಒಂದು ಬೀದಿ ನಾಯಿಯ ಸಂಪೂರ್ಣ ಮಾಹಿತಿ ಸಂಗ್ರಹಿಸಬಹುದು.ಪಾಲಿಕೆ ಅಧಿಕಾರಿ ಬಯೋ ಟ್ಯಾಗ್ ಅಳವಡಿಸುವುದರಿಂದ ನೋ ಯೂಸ್ ಎನ್ನುತ್ತಿದ್ದಾರೆ.. ಇನ್ನು ಈಗಾಗಲೇ ಮೈಕ್ರೋ ಚೀಪ್ ಅಳವಡಿಕೆಗೆ ಕೋಟಿ ಕೋಟಿಯಷ್ಟು ಹಣ ರಿಲೀಸ್ ಆಗಿದೆ. 10 ಕೋಟಿಯಷ್ಟು