ಕರ್ನಾಟಕ ಹಾಲು ಒಕ್ಕೂಟ (ಕೆಎಂಎಫ್) ಜಂಬೋ ಪ್ಯಾಕೆಟ್ ಹಾಲಿನ ದರ 3 ರೂ. ಹೆಚ್ಚಳವಾಗಿದೆ.6 ಲೀಟರ್ ಹಾಲಿನ ಸಾಮರ್ಥ್ಯದ ಜಂಬೋ ಪ್ಯಾಕೆಟ್ ದರ ಹೆಚ್ಚಾಗಿದೆ.231 ರೂ.ಯಿಂದ 234 ರೂ.ಗೆ ಹೆಚ್ಚಳವಾಗಿದೆ.ನಾಳೆಯಿಂದಲೇ(ಫೆಬ್ರವರಿ 11) ಪರಿಷ್ಕೃತ ಜಂಬೋ ಪ್ಯಾಕೆಟ್ ಹಾಲಿನ ದರ ಜಾರಿಗೆಯಾಗಲಿದೆ.