ಚಂಪಾಕಧಾಮ ಸ್ವಾಮಿ ದೇವಸ್ಥಾನದಲ್ಲಿ ಮಿನಿ ದಸರಾ

ಬೆಂಗಳೂರು, ಬುಧವಾರ, 9 ಅಕ್ಟೋಬರ್ 2019 (17:32 IST)

ವಿಜಯದಶಮಿ ಹಿನ್ನೆಲೆಯಲ್ಲಿ ಮೈಸೂರಿನ ವಿಶ್ವ ವಿಖ್ಯಾತ ಚಾಮುಡೇಶ್ವರಿ ಜಂಬೂ ಸವಾರಿಯನ್ನ ರಾಜ್ಯದ ಜನ ಕಣ್ಣು ತುಂಬಿಕೊಂಡಿರೋದು ಒಂದು ಕಡೆಯಾದರೆ, ಬೆಂಗಳೂರು ಹೊರವಲಯದ ಬನ್ನೇರುಘಟ್ಟದಲ್ಲಿ ಮೈಸೂರು ಮಾದರಿಯಲ್ಲಿಯೇ ಮಿನಿ ದಸರಾ ಜಂಬೂ ಸವಾರಿ ನೆರವೇರಿಸಲಾಯಿತು.
 

ಬನ್ನೇರುಘಟ್ಟದ ಐತಿಹಾಸಿಕ ಚಂಪಕಧಾಮಸ್ವಾಮಿ ದೇವರ ಉತ್ಸವ ಮೂರ್ತಿಯನ್ನ ಆನೆಯ ಮೇಲೆ ಕೂರಿಸಿ ಪ್ರಮುಖ ರಾಜ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು.   

ಜಾನಪದ ಕಲಾ ತಂಡಗಳ ನೃತ್ಯ ವೈಭವ ಗಮನ ಸೆಳೆಯಿತು. ಚಂಪಕಧಾಮ ಸ್ವಾಮಿಯ ಮೂರ್ತಿಯನ್ನ ಹೊತ್ತು ಸಾಗಿದ ಗಜರಾಜನನ್ನು ನೋಡಿದ ಭಕ್ತರು ಜೈಕಾರ ಹಾಕಿದ್ರು.

ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ನೆರೆ ಪರಿಹಾರ ನೈಜ ಸಂತ್ರಸ್ತರಿಗೆ ತಲುಪದಿದ್ದರೇ ಉಗ್ರ ಹೋರಾಟ

ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳು ನೆರೆ ಪ್ರವಾಹಕ್ಕೆ ತುತ್ತಾಗಿವೆ. ಜನರ ಜೀವನ ಅತಂತ್ರಗೊಂಡಿದೆ.

news

ಬಸ್ ತಡೆದು ವಿದ್ಯಾರ್ಥಿಗಳು, ಊರಿನ ಜನರು ಮಾಡಿದ್ರು ಇಂಥ ಕೆಲಸ

ಸರಿಯಾದ ಸಮಯಕ್ಕೆ ಸಾರಿಗೆ ಬಸ್ ಬಿಡುತ್ತಿಲ್ಲ ಎಂದು ಆಗ್ರಹಿಸಿ ರಸ್ತೆಯನ್ನು ತಡೆದು ಶಾಲಾ - ಕಾಲೇಜು ...

news

ನರಭಕ್ಷಕ ಹುಲಿ ಪಡೆದ ಬಲಿ ಎಷ್ಟು ಗೊತ್ತಾ?

ಹುಲಿ ದಾಳಿಗೆ ಆ ಪ್ರದೇಶದಲ್ಲಿ ಎರಡನೇ ಬಲಿ ಬಿದ್ದಿದೆ.

news

ಕ್ವಿಂಟಲ್ ಕ್ವಿಂಟಲ್ ಟೊಮೆಟೊ ರಸ್ತೆಗೆ ಸುರಿದ ಬೆಳೆಗಾರ

ಸರಕಾರ ಹಾಗೂ ಕೃಷಿ ಇಲಾಖೆ ಆಕ್ರೋಶಗೊಂಡಿರೋ ಬೆಳೆಗಾರರು ಟೊಮೆಟೊ ರಸ್ತೆಗೆ ಸುರಿದು ಕಿಡಿಕಾರಿದ್ದಾರೆ.