ಅತೃಪ್ತ ಕೈ ಶಾಸಕರು ಎಲ್ಲಿ ಹೋಗುತ್ತಾರೆ. ಮೋಜು ಮಸ್ತಿಗೆ ಹೋಗಿರಬಹುದು. ಬರ್ತಾರೆ, ಅವರು ನಮ್ಮಂಗೆ ಹಳ್ಳಿಯಲ್ಲಿ ಕೂರಬೇಕೆಂದೇನಿಲ್ಲ ಎಂದು ಸಚಿವರೊಬ್ಬರು ಹೇಳಿದ್ದಾರೆ.ಅತೃಪ್ತ ಶಾಸಕರು ಕಾಂಗ್ರೆಸ್ ಸಂಪರ್ಕಕ್ಕೆ ಸಿಗದ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಜನ ಮತ ಹಾಕಿದ್ದಾರೆ. ಮತ ಹಾಕಿರುವ ಜನರ ಹತ್ತಿರ ಬಂದೇ ಬರ್ತಾರೆ ಎಂದು ಮಂಡ್ಯದಲ್ಲಿ ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಹೇಳಿಕೆ ನೀಡಿದ್ದಾರೆ. ಮಂಡ್ಯ ಕ್ಷೇತ್ರವನ್ನು ಕಾಂಗ್ರೆಸ್ ಗೆ ಬಿಟ್ಟು ಕೊಡುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಸೀಟು